ಹಳೇ ಹುಬ್ಬಳ್ಳಿ ಹೀರೆಪೇಟ ಓಣಿ ಗೌಳಿಗಲ್ಲಿ ಗರಡಿ ಮನೆ ಹತ್ತಿರ ಪ್ರತಿಷ್ಠಾಪಿಸಿದ ಕಾಮರತಿ ದೇವರ ದರ್ಶನವನ್ನು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಸತೀಶ ಶೇಜವಾಡಕರ ಪಡೆದರು. ಹಿರಿಯರಾದ ಸಿದ್ದಲಿಂಗಪ್ಪ ಮಟ್ಟಿ, ಮಂಜುನಾಥ ಕಾಟಕರ, ಬಸವರಾಜ ಪಾಟೀಲ, ಶೈಲೇಂದ್ರ ಹೋನ್ನಳಿ, ಮಹೇಶ ಶೇಟ್ ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.