ನಗರದ ಹಳೇ ಹುಬ್ಬಳ್ಳಿಯ ಮೇದಾರ ಓಣೆಯಲ್ಲಿ “ಹುಬ್ಬಳ್ಳಿ `ಮೇದಾ’ ಸಮಾಜದ ಅಭ್ಯುದಯ ಸಂಘ” ವತಿಯಿಂದ ಪ್ರತಿಷ್ಠಾಪಿಸಿದ ಬಿದಿರಿನ ಬೃಹದಾಕಾರದ ಸುಂದರ ಕಾಮದೇವ. ಸಂಘದ ಪದಾಧಿಕಾರಿಗಳು, ಹಿರಿಯರು ಇದ್ದಾರೆ.