ಮುನವಳ್ಳಿ ಸಮೀಪದ ಕಟಕೋಳ ದಿಂದಾ ಶ್ರೀಶೈಲ ಕಂಬಿ ಪಾದಯಾತ್ರೆಗೆ ಸೋಮವಾರ ಸಂಜೆ ಶ್ರೀ ಟಿ.ಪಿ.ಮನ್ನೊಳಿಯವರ ಮನೆಯಲ್ಲಿ ಕಂಬಿ ಪೂಜೆದೊಂದಿಗೆ ಪ್ರಾರಂಭ ಮಾಡಲಾಯಿತು ಟಿ.ಪಿ.ಮನ್ನೊಳಿ, ಮಾಹಾಂತಯ್ಯಾ ಶಾಸ್ತ್ರಿಗಳು, ಬಾಳಯ್ಯ ಶಾಸ್ತ್ರಿಗಳು, ಪೂಜ್ಯರು ಡಾ|| ಅಣ್ಣಪ್ಪಾ ಮೇಟಿ, ಶಿವಪ್ಪಾ ಮುನವಳ್ಳಿ, ನೂರಾತು ಬಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.