ಧಾರವಾಡ ತಾಲೂಕಿನ ದೊಡ್ಡನಾಯಕನಕೊಪ್ಪ ಗ್ರಾಮದಲ್ಲಿ ಹೋಳಿ ಹಬ್ಬದ ನಿಮಿತ್ತ ಐತಿಹಾಸಿಕ ಕಾಮಣ್ಣ ದೇವರ ಮೂರ್ತಿಯನ್ನು ಗ್ರಾಮಸ್ಥರು ಸಂಪ್ರದಾಯಿಕವಾಗಿ ದಹನ ಮಾಡಿದರು