ಇಂದು ಬಿಜೆಪಿ ಅಲ್ಪಸಂಖ್ಯಾತ ಮೊರ್ಚಾ ಚಾಮುಂಡೇಶ್ವರಿ ಕ್ಷೇತ್ರ-ನಗರಮಂಡಲದ ಅಧ್ಯಕ್ಷರಾದ ಜೆ ಸ್ಟೀಫನ್ ಸುಜೀತ್ ರವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಶ್ರೀ ಮುಖ್ತರ್ ಪಾಷಾ ರವರನ್ನು ಭೇಟಿಯಾಗಿ ಮೈಸೂರು ಜಿಲ್ಲಾದ್ಯಾಂತ ಎಲ್ಲಾ ವಿಭಾಗಗಳಲ್ಲಿಯೂ ಮುಸಲ್ಮಾನರಂತೆ ನಮ್ಮ ಕ್ರೈಸ್ತರಿಗೂ ಸಮನಾದ ಅವಕಾಶಗಳನ್ನು ತಾರತಮ್ಯ ಇಲ್ಲದೆ ಒದಗಿಸಬೇಕೆಂದು ಭೇಟಿ ಮಾಡಿ ಮನವಿ ಮಾಡಿದರು.