ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಡಾ.ರಾಜ್‌ಕುಮಾರ್ ವಾರ್ಡನ-೧೦೬ರಲ್ಲಿ ಇಂದು ಮಾನ್ಯ ವಸತಿ ಸಚಿವರಾದ ವಿ.ಸೋಮಣ್ಣನವರು ವಸತಿ ಇಲಾಖೆಯಿಂದ ಅರ್ಹ ಫಲಾನುಬವಿಗಳಿಗೆ ಚೆಕ್‌ಗಳನ್ನು ವಿತರಿಸಿದರು ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ರೂಪ ಲಿಂಗೇಶ್ ರವರು ಇದ್ದಾರೆ.