ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಗರದ ನಂದಿನಿ ಲೇ ಔಟ್‌ನಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಮಾಜಿ ಉಪ ಮೇಯರ್ ಹೇಮಲತಾ ಗೋಪಾಲಯ್ಯ, ಕಾರ್ಯಕ್ರಮದಲ್ಲಿ ಪುಷ್ಪ ರಾಜೇಂದ್ರ ಕುಮಾರ್, ಶ್ರೀಲಕ್ಷ್ಮಿ, ಗಂಗಮ್ಮ ಕಮಲಾ, ವರಲಕ್ಷ್ಮಿ, ರಾಘವೇಂದ್ರಶೆಟ್ಟಿ, ಹನುಮಂತರಾಯಪ್ಪ, ಭಾಸ್ಕರ್, ಆನಂದ್, ಲೋಕೇಶ್ ಮತ್ತಿತರರು ಭಾಗವಹಿಸಿದ್ದರು.