ಹು-ಧಾ ನಗರದ ಪುವರ್ ಹ್ಯಾಂಡ್ ಯುವಕರ ವತಿಯಿಂದ ಬಡವರಿಗೆ ಆಹಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಿಖಿಲ್ ಹಂಜಗಿ, ರಾಘವೆಂದ್ರ ಬಳ್ಳಾರಿ, ಕೃಷ್ಣಾ ಸಾಬೂಜಿ, ವಿನಾಯಕ ಭಜಂತ್ರಿ, ವಿನಾಯಕ ಕಾಮಲದಿನ್ನಿ, ಕಿರಣ ಉಪ್ಪಾರ, ದೀಪಕ, ನಾಗರಾಜ ಮತ್ತಿತರರು ಇದ್ದರು.