ನಗರದ ಹಳೇಹುಬ್ಬಳ್ಳಿ ಜಂಗ್ಲಿಪೇಟೆಯ ಬಸವೇಶ್ವರ ಗುಡಿಯಲ್ಲಿ ಪ್ರತಿಷ್ಠಾಪಿಸಲಾದ ಸುಂದರ ಕಾಮಣ್ಣ. ಓಣಿಯ ಹಿರಿಯರಾದ ಶಿವಾನಂದ ಹೊಸೂರು, ಶೇಖಣ್ಣಾ ಕಳಿಮಠ, ಚನ್ನಬಸಣ್ಣಾ ಕ್ವಾಟಿ, ಎಲ್ಲಪ್ಪಾ ದೇವಕ್ಕಿ, ಎಮ್.ಹಿರೇಮಠ, ವೀರಯ್ಯಸ್ವಾಮಿ ಸಾಲಿಮಠ, ಕಲ್ಲಪ್ಪಾ ಗಾಳಿ, ಹನುಮಂತ ಗಾಳಿ, ಮುತ್ತು ಕುಡಿಕೇರಿ, ನಾಗರಾಜ ಹೌಬತ್ತಿ, ಮಾಲತೇಶ ಸೋಲಾರಗೊಪ್ಪ, ಸಚಿನ ಗೋದಾವಿ, ಕಲ್ಲಯ್ಯ ಹಿರೇಮಠ, ಮಹಿಳೆಯರು, ಚಿಣ್ಣರು ಉಪಸ್ಥಿತರಿದ್ದರು.