ಅಳ್ನಾವರ: ಪಟ್ಟಣದಲ್ಲಿ ಇಂದು ಕಾಮದಹನ ಹೋಳಿ ಹಬ್ಬವನ್ನು ಶ್ರದ್ಧಾ ಭಕ್ತಿಯ ಜೊತೆಗೆ ಸಂಭ್ರಮದಿಂದ ಆಚರಿಸಲಾಯಿತು ಕೋವಿಡ ಹಿನ್ನೇಲೆಯಲ್ಲಿ ಗುಂಪುಗೂಡದೆ ಅಂತರವನ್ನು ಕಾಯ್ದುಕೊಂಡು ಬಣ್ಣದ ಆಟವನ್ನು ಆಡಲಾಯಿತು. ಮಕ್ಕಳು, ಯುವಕರು ಹೋಳಿ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದರು.