ಮಂದಾರ ಕಲಾವಿದರ ವೇದಿಕೆ (ರಿ) ಬೀದರ ಸಂಸ್ಥೆಯ ಅಡಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕವಿಗೊಷ್ಠಿ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹುಬ್ಬಳ್ಳಿಯ ಅಶೋಕ ಪೂಜಾರಿ ಅವರಿಗೆ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಆನಂದ ರಾವ್, ಡಾ.ಎಂ.ಜಿ ದೇಶಪಾಂಡೆ, ಡಾ.ಸತೀಶ್ ಕುಮಾರ ಹೊಸಮನಿ, ಡಾ.ಜಯಪ್ಪ ಹೊನ್ನಾಳ್ಳಿ ಪಾರ್ವತಿ ಸೋನಾರೆ ಡಾ. ನೀತೇಶ ಕುಮಾರ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.