ಮುನವಳ್ಳಿ ಪಟ್ಟಣದ ವಿಠ್ಠಲ ಮಂದಿರದಲ್ಲಿ ಶ್ರೀ ಗುರು ಬ್ರಹ್ಮಚಾರಿ ಶ್ರೀ ನಾಸೀಕ ಮಾರಾಜರ ಪೂಣ್ಯತಿಥಿ ಶುಕ್ರವಾರ ಜರುಗಿತು. ವಿಠ್ಠಲ ರುಕ್ಮಿಣಿ ವಿಶೆಷ ಅಲಾಂಕರ ಪೂಜೆಯೊಂದಿಗೆ ಸಂತರು ಪಾಲ್ಗೊಂಡಿದ್ದರು.