ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ದ ಮಾಜಿ ಸಚಿವ ರಮೇಶ ಜಾರಕಿಹೋಳಿ ಅವಾಚ್ಯ ಶಬ್ದ ಬಳಸಿದ್ದನ್ನು ಖಂಡಿಸಿ ನಗರದ ವಿವೇಕಾನಂದ ವೃತ್ತದಲ್ಲಿಂದು ರಾಬಟ9 ದದ್ದಾಪುರಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಆನಂದ ಜಾಧವ, ದಾನಪ್ಪ ಕಬ್ಬೇರ, ಸತೀಶ್ ಮೆಹರವಾಡೆ, ಸುಭಾಸ ಶಿಂಧೆ, ರಘು ಲಕ್ಕಣ್ಣವರ ಪ್ರಕಾಶ ಘಾಟಗೆ, ಬಸವರಾಜ ಕಿತ್ತೂರು, ಆನಂದ ಸಿಂಗನಾಥ, ಹೇಮಂತ ಗುಲ9ಹೋಸುರ, ಮಂಜುನಾಥ ಭೋವಿ, ಎಚ್. ಎಮ್. ರಾಜು, ಮಹೇಶ ಕಾರವಾರಕರ, ಮಹೇಶ ದಾಬಡೆ, ಭೀಮಣ್ಣ ಹೋನಕೇರಿ, ಅಮೀನಸಾಬ ಸಂಗೂಳ್ಳಿ, ಜಯಶ್ರೀ ದೀಶಮಾನ್ಯ, ಸುಮಾ ಮಿನಗನವರ, ರಾಜು ಗಾಮನಗಟ್ಟಿ, ಜೇಮ್ಸ್ ರಿಚರಡಸನ್, ಸುರೇಖಾ ಮೇಧಾ, ಮೆಹಬೂಬ್ ಮುಲ್ಲಾನವರ ಉಪಸ್ಥಿತರಿದ್ದರು.