ನಗರದ ಕಬ್ಬನ್ ಪಾರ್ಕ್‌ನಲ್ಲಿರುವ ಪಕ್ಷಗಳಿಗೆ ನೀರಿನ ಸೌಕರ್ಯ ಒದಗಿಸುವ ಕಲ್ಲಿನ ಮಡಕೆ ಇಡುವ ಕಾರ್ಯಕ್ರಮ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದಿಂದ ಹಮ್ಮಿಕೊಳ್ಳಲಾಗಿತ್ತು. ತೋಟಗಾರಿಕೆ ಉಪನಿರ್ದೇಶಕ ಬಾಲಕೃಷ್ಣ, ಕೆಎಎಸ್ ಅಧಿಕಾರಿ ಆಶಾಪರ್ವೀನ್, ಅಧ್ಯಕ್ಷ ಡಾ. ಎಸ್. ಉಮೇಶ್ ಭಾಗವಹಿಸಿದ್ದರು.