ದಲಿತ ಸಂಘಟನೆಗಳ ಒಕ್ಕೂಟ ಇಂದು ಶಾಸಕರ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಈ ಸಾಲಿನ ವಾರ್ಷಿಕ ಬಜೆಟ್ “ಜನಪರವೋ, ಜಾತಿ ಪರವೋ’ ಸಂವಾದ ಕಾರ್ಯಕ್ರಮದಲ್ಲಿ ಆರ್‌ಪಿಐ ಅಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ, ಐಎಫ್‌ಎಸ್ ಅಧಿಕಾರಿ ಡಾ. ಎಂ. ರಾಜು, ಪಿಳ್ಳರಾಜು ಬೋಸಪ್ಪ, ವಕ್ತಾರ ಡಾ. ಎಂ. ಏಸುದಾಸ್ ಭಾಗವಹಿಸಿದ್ದರು.