ಇತ್ತೀಚಿಗೆ ರೋಟರಿ ಕ್ಲಬ್ ಹುಬ್ಬಳ್ಳಿ ಸೌತ ವತಿಯಿಂದ ನಗರದ ಹಳೇಹುಬ್ಬಳ್ಳಿಯ ಸಿದ್ಧಾರೂಢ ನಗರದ ರೇವಣಸಿದ್ದೇಶ್ವರ ಶಾಲೆಯಲ್ಲಿ ವಿಶ್ವ ಜಲದಿನ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ಸದ್ಯಸರಾದ ಮನೋಜ ಗೂಗುಲಿಯಾ, ಅಶೋಕ ದಾನಿ, ಶಂಕರ ಮೋಹಿತೆ, ನಾಗರಾಜ ಹಾವನೂರ, ವಿಜಯ ಮಲಾಡ್ಕರ, ರಘುನಾಥ ಪೈ ತನಿಷ್ಕ ಹೊಂಬಳ ಇನ್ನಿತರರು ಉಪಸ್ಥಿತರಿದರು.