ಭಗತಸಿಂಗ್, ರಾಜಗುರು, ಸುಖದೇವ ಅವರ 90ನೇ ಪುಣ್ಯತಿಥಿಯ ಅಂಗವಾಗಿ ಇತ್ತೀಚಿಗೆ ಕೆಎಲ್‍ಇ-2 ಇಂಜಿನೀಯರ ಕಾಲೇಜ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನ್ಯಾಶನಲ್ ಇಂಟಿಗ್ರೇಟೆಡ ಮೆಡಿಕಲ್ ಅಸೋಶಿಯೆಶನ್ ಧಾರವಾಡ ಜಿಲ್ಲಾ ಘಟಕ ವತಿಯಿಂದ “ಸಂವೇದನಾ” ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.