ಹು-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಧಾರವಾಡದ ಶ್ರೀರಾಮ ನಗರದಲ್ಲಿ ಹಿಂದುಳಿದ ವರ್ಗಗಳ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ. ನಾಗರಾಜ ಗೌರಿ, ರಾಬರ್ಟ್ ದದ್ದಾಪೂರಿ,ದೀಪಾ ಗೌರಿ, ನಾಗರಾಜ ಗುರಿಕಾರ, ಹೇಮಂತ ಗುರ್ಲಹೊಸೂರ,ವಸಂತ ಅರ್ಕಾಚಾರಿ,ಆನಂದ ಮುಶಣ್ಣವರ, ಶಾರುಖ್ ಮುಲ್ಲಾ, ಶಂಕರ ಮುಗಳಿ, ಆನಂದ ಜಾಧವ,ಆತ್ಮನಂದ್ ತಳವಾರ,ಅಭಿಜೀತ, ಸುಜನ್ ಕಾಕೆ,ಲಕ್ಶ್ಮೀ ಗುತ್ತೆ, ಜ್ಯೋತಿ ವಾಲಿಕಾರ, ತ್ರಿಶಿಲ್ಲಾ ಇನ್ನಿತರರು ಉಪಸ್ಥಿತರಿದ್ದರು.