ನೂತನವಾಗಿ ಮೈಸೂರು ಮಹಾನಗರ ಪಾಲಿಕೆಯ ನಾಮ ನಿರ್ದೇಶಿತ ಪಾಲಿಕೆ ಸದಸ್ಯರನ್ನಾಗಿ ನೇಮಕಗೊಂಡ ಶ್ರೀಮತಿ ಆಶಾನಾಗಭೂಷಣ್‍ಸಿಂಗ್‍ರವರನ್ನು ಮಹಾರಾಣ ಪ್ರತಾಪ್ ರಾಜ್‍ಪುತ್ ಮಂಡಲ್ ಅಧ್ಯಕ್ಷರಾದ ಪೃಥ್ವಿಸಿಂಗ್‍ಚಂದಾವತ್‍ರವರು ಸನ್ಮಾನಿಸಿದರು. ಚಿತ್ರದಲ್ಲಿ ಸಚಿವ್ ಜನಕ್‍ಸಿಂಗ್, ಕೋಶಾಧ್ಯಕ್ಷ ಗಣಪತ್‍ಸಿಂಗ್, ಬಾಲ, ಗಾಯತ್ರಿಪುರಂ ರಾಜ್‍ಪುತ್ ಸಭಾದ ಮುಖಂಡರಾದ ಸತ್ಯನಾರಾಯಣ್‍ಸಿಂಗ್, ಮಂಜುನಾಥ್‍ಸಿಂಗ್, ಗಿರಿಧರ್‍ಸಿಂಗ್ ಇತರರು ಇದ್ದಾರೆ.