ಅಪರೂಪದ ಅನುವಂಶೀಯ ಕಾಯಿಲೆ ಬೆನ್ನು ಮೂಳೆಯಿಂದ ಬಳಲುತ್ತಿರುವ ಒಂದು ವರ್ಷದ ಮಗು ಜನೀಶ್‌ನ ಚಿಕಿತ್ಸೆಗೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನೆರವು ನೀಡಲು ಮುಂದಾಗಿದೆ. ಅಧ್ಯಕ್ಷರಾದ ಟಿ. ಶಿವಕುಮಾರ್ ನಾಗರ ನವಿಲೆ, ಪದಾಧಿಕಾರಿಗಳಾದ ರವಿ ಸಂತು, ವೆಂಕಟಾಶಿವಾರೆಡ್ಡಿ, ಕಲ್ಪನ, ಮಂಜಮ್ಮ ಶ್ರೀಮಂತ ಮಂಜು, ಪರಮಗುಬ್ಬಿ, ಮಗುವಿನ ತಂದೆ ನವೀನ್ ಕುಮಾರ್ ಇದ್ದಾರೆ.