ಛತ್ತೀಸ್‌ಘಡದ ಬಿಲೈನಲ್ಲಿ ನಡೆದ ಪುರುಷರ ಹಾಗೂ ಮಹಿಳೆಯರ 38ನೇ ಹಿರಿಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಕೇರಳದ ವಿರುದ್ಧ 37-33 ಮತ್ತು ಕರ್ನಾಟಕ ತಂಡ, ಉತ್ತರ ಪ್ರದೇಶದ ತಂಡದ ವಿರುದ್ಧ 38-27 ಅಂಕಗಳಿಂದ ಗೆಲುವು ಸಾಧಿಸಿದೆ.