ಧಾರವಾಡದಲ್ಲಿಂದು ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಪ್ರಯುಕ್ತ 108 ಪೂರ್ಣಕುಂಭಗಳೊಂದಿಗೆ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ವಿಜ್ರಂಭಣೆಯಿಂದ ನಡೆಯಿತು. ಹೊಸಯಲ್ಲಾಪುರದ ಹೊಳೆಮಲ್ಲೆಶ್ವರ ಹಿರೇಮಠದಿಂದ ಗಾಂಧೀಚೌಕ್ ಮಾರ್ಗವಾಗಿ ಸುಭಾಸರೋಡ ಮುಖಾಂತರ ಪಾಟೀಲ ಪುಟ್ಟಪ್ಪ ಸಭಾಭವನದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಯಿತು.