ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ನೂತನವಾಗಿ ಆರಂಭಗೊಂಡ ಆ್ಯಕ್ಸಿಸ್ ಬ್ಯಾಂಕ್‍ನ ಎಟಿಎಮ್ ಮಳಿಗೆಯನ್ನು ಧಾರವಾಡ ಉಪವಿಭಾಗದಿಕಾರಿಗಳಾದ ಡಾ. ಗೋಪಾಲಕೃಷ್ಣ ಅವರು ಉದ್ಘಾಟಿಸಿದ ನಂತರ ಅವರನ್ನು ಸಭಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈರೇಶ ಅಂಚಟಗೇರಿ, ಎಸ್.ಬಿ. ಹಿಂಚಿಗೇರಿ, ರಾಧಾಕೃಷ್ಣನ್, ಆ್ಯಕ್ಸಿಸ್ ಬ್ಯಾಂಕ್ ಅಧಿಕಾರಿ ವೆಂಕಟೇಶನ್, ಸೇರಿಂದಂತೆ ಇನ್ನಿತರರು ಉಪಸ್ಥಿತರಿದ್ದರು.