ಮೈಸೂರಿನ ಮೆ|| ಸುಜೀವ್ ಸಂಸ್ಥೆಯ ವತಿಯಿಂದ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ನಿನ್ನೆ ಮೈಸೂರಿನ ಪಿಕೆಟಿಬಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವ 70 ಮಂದಿ ರೋಗಿಗಳಿಗೆ ನಗರ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್. ರಾಜಾರಾಂ ಹಣ್ಣುಹಂಪಲುಗಳನ್ನು ವಿತರಿಸುತ್ತಿರುವುದು. ಚಿತ್ರದಲ್ಲಿ ಆರ್‍ಎಂಒ ಡಾ|| ಜವರೇಗೌಡ, ಕಾತ್ಯಾಯಿನಿ, ರೋಹಿತ್, ಸುನೀಲ್ ಹಾಗೂ ಮಹದೇವು ಇವರುಗಳಿದ್ದಾರೆ.