ಇತ್ತೀಚಿಗೆ ನವಲೂರ ಗ್ರಾಮದಲ್ಲಿನ ತೋಟದ ದಾರಿಯ ಕಾಮಗಾರಿಗೆ ಶಾಸಕರಾದ ಅರವಿಂದ ಬೆಲ್ಲದ ಅವರು ಭೂಮಿಪೂಜೆ ನೆರವೇರಿಸಿದರು.ಸ್ಥಳಿಯರಾದ ಹು-ಧಾ ಪಾಲಿಕೆ ಸದಸ್ಯ ಶಿವಣ್ಣ ಬಡವಣ್ಣವರ, ಶೆಂಕರಗೌಡ ಪಾಟೀಲ, ರಾಮನ ಕಿತ್ತೂರ, ಶಿವಪ್ಪಾ ಕಟ್ಟಿ,ಪುಂಡಲೀಕ ತಳವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.