ನಗರದ ಜಗಜೀವನರಾಮ್ ನಗರದಲ್ಲಿ ನೂತನ ಜಿಮ್ನಾಸಿಯಮ್‌ನ್ನು ಶಾಸಕ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಉದ್ಘಾಟಿಸಿದರು.ಕಾಂಗ್ರೆಸ್ ಮುಖಂಡ ವಿಜಯ ಕುಮಾರ್ ಸಿಂಹ, ಮಾಜಿ ಪಾಲಿಕೆ ಸದಸ್ಯ ಸಿಮಾ ಅಲ್ತಾಫ್ ಖಾನ್, ಕಾಂಗ್ರೆಸ್ ಮುಖಂಡ ಅಲ್ತಾಫ್ ಖಾನ್, ಸ್ಥಳೀಯ ಮುಖಂಡರಾದ ಸುಬ್ಬರಾಯುಡು, ರಘು, ರವಿ ಮತ್ತಿತರರು ಇದ್ದಾರೆ.