ಕಲಬುರಗಿ: ಜಿಲ್ಲಾಧಿಕಾರಿ ವಿ‌.ವಿ.ಜ್ಯೋತ್ಸ್ನಾ ಅವರು ಬುಧವಾರ ಹಳೇ ಜಿಲ್ಲಾ ಪಂಚಾಯತಿ ಕಚೇರಿ ಬಳಿ ಸ್ಥಾಪಿಸಲಾಗಿರುವ ಕೋವಿಡ್ ಕಂಟ್ರೋಲ್ ರೂಂಗೆ ಭೇಟಿ‌ನೀಡಿ ಡಿ.ಹೆಚ್.ಓ. ಡಾ. ರಾಜಶೇಖರ ಮಾಲಿ ಅವರಿಂದ ಮಾಹಿತಿ ಪಡೆದರು.