ಕಲಬುರಗಿ:ಜಿಲ್ಲಾಧಿಕಾರಿ ವಿ‌.ವಿ.ಜ್ಯೋತ್ಸ್ನಾ ಅವರು ಬುಧವಾರ ಜಿಮ್ಸ್ ಆಸ್ಪತ್ರೆಯ ಕೋವಿಡ್ ಪ್ರಯೋಗಾಲಯಕ್ಕೆ ಭೇಟಿ ನೀಡಿ ಕೋವಿಡ್ ಪರೀಕ್ಷೆ ಕುರಿತು ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ಶಫಿಯೂದ್ದಿನ್ ಅವರಿಂದ ಮಾಹಿತಿ ಪಡೆದರು. ಡಿ.ಹೆಚ್.ಓ. ಡಾ. ರಾಜಶೇಖರ ಮಾಲಿ ಇದ್ದರು.