ದಾವಣಗೆರೆ ಮನಪಾ 20 ನೇ ವಾಡಿ೯ನಲ್ಲಿ ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ  ಯಶವಂತರಾವ್ ಜಾದವ್ ಅವರ ನೇತೃತ್ವದಲ್ಲಿ ಶ್ರೀಮತಿ ರೇಣುಕಾ ಎಂ ಕೃಷ್ಣ ಪರ ಚುನಾವಣೆ ಪ್ರಚಾರ ಮಾಡಲಾಯಿತು.ದೂಡ ಅಧ್ಯಕ್ಷರಾದ  ರಾಜನಹಳ್ಳಿ ಶಿವುಕುಮಾರ ರವರು ಹಾಗೂ ಎಲ್ಲಾ ಬಿಜೆಪಿ ಪ್ರಮುಖರು ಕಾಯ೯ಕತ೯ರು ಮಹಿಳೆಯರು ಭಾಗವಹಿಸಿದ್ದರು.