ಹರಪನಹಳ್ಳಿ ಪಟ್ಟಣದ ಇಜಾರಿ ಶಿರಸಪ್ಪ ವೃತ್ತದ ಬಳಿ ಎಐವೈಎಫ್ ಮತ್ತು ಎಐಎಸ್ಎಫ್ ಸಂಘಟನೆಗಳ ವತಿಯಿಂದ   ಭಗತ್ ಸಿಂಗ್,ರಾಜು ಗುರು, ಸುಖ್ ದೇವ್ ಅವರುಗಳ ಹುತಾತ್ಮ  ದಿನಾಚರಣೆ ಆಚರಿಸಲಾಯಿತು. ಸಂಘಟನೆ ರಾಜ್ಯ ಕಾರ್ಯದರ್ಶಿ ಹೆಚ್.ಎಂ.ಸಂತೋಷ್.ರಮೇಶ್  ನಾಯ್ಕ್ ಚಂದ್ರನಾಯ್ಕ  ಇತರರು ಇದ್ದರು