ಚಿಕ್ಕಮಗಳೂರಿನಲ್ಲಿ  ನಡೆದ 8ನೇ ರಾಜ್ಯ ಮಟ್ಟದ ಪಂಜ ಕುಸ್ತಿಯಲ್ಲಿ ಮಲೇಬೆನ್ನೂರಿನ ಅಫ್‌ಷನ್ ಖಾನಂ ಎಡಗೈ ಸ್ಪರ್ಧೆಯಲ್ಲಿ ಪ್ರಥಮ, ಬಲಗೈಯಲ್ಲಿ ದ್ವಿತೀಯ ಹಾಗೂ ದಾದಾಪೀರ್ ಎಡಗೈಯಲ್ಲಿ ಪ್ರಥಮ ಮತ್ತು ಅಬ್ರಾರ್ ಎಡಗೈಯಲ್ಲಿ ಮೂರನೇ ಸ್ಥಾನ ಪಡೆದು ಝಲಕ್ ಜಿಮ್‌ನ ತಂಡಕ್ಕೆ  ಕೀರ್ತಿ ತಂದಿದ್ದಾರೆ.