ನಗರದ ಮೈಲಸಂದ್ರದ ವಿಜಯಶ್ರೀ ಬಡಾವಣೆಯಲ್ಲಿ ಇಂದು ನಡೆದ ಶ್ರೀ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಸ್ಥಾನದ ನೂತನ ನವಗ್ರಹಗಳು, ಮುನೇಶ್ವರಸ್ವಾಮಿ ದೇವರ ಮುಖಮಂಟಪದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನಗರದ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಜಯೇಂದ್ರಪುರಿ ಮಹಾಸ್ವಾಮೀಜಿಗಳು ಭಾಗವಹಿಸಿ ಆಶೀರ್ವಚನ ನೀಡಿದರು ದೇವಾಲಯದ ನಿರ್ಮಾಪಕರಾದ ಕಲಾವತಿ ಮತ್ತು ಜಿ.ವಿ. ಶ್ರೀನಿವಾಸ್, ಪಟ್ಟಣಗೆರೆ ಜಯಣ್ಣ, ಅರ್ಚಕರಾದ ಕೆ.ಎಸ್.ಎನ್. ದೀಕ್ಷಿತ್, ಮತ್ತಿತರರು ಇದ್ದಾರೆ.