ಇಂದು ಮೈಸೂರು ಮಹಾನಗರ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯರಾದ ಶ್ರೀ ಕೆ.ಜೆ.ರಮೇಶ್ ರವರು ನಗರ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಶ್ರೀ ಟಿ.ಎಸ್. ಶ್ರೀ ವತ್ಸ ರವರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂಧರ್ಭದಲ್ಲಿ ಮಾಜಿ ನಗರಪಾಲಿಕೆ ಸದಸ್ಯರಾದ ಶಿವಕುಮಾರ್,ಪ್ರಧಾನ ಕಾರ್ಯದರ್ಶಿ ಗಿರೀಧರ್,ಹಿಂದುಳಿದ ವರ್ಗಗಳ ಮೋರ್ಚಾ ದ ಅಧ್ಯಕ್ಷ ಜೋಗಿಮಂಜು, ಚೇತನ್, ಭರತ್ ಪ್ರದೀಪ್, ಸೋಮಶೇಖರ್, ನಂದ ಕುಮಾರ್, ಕೃಷ್ಣ ನಾಯಕ್, ಶಿವರಾಜ್, ಪುನೀತ್, ಜಗದೀಶ್, ಪರಶಿವ, ಕಿರಣ್, ಹರೀಶ್ ಇದ್ದರು