ಚಿಕ್ಕಬಳ್ಳಾಪುರದಲ್ಲಿ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ವತಿಯಿಂದ ದೇಶಕ್ಕಾಗಿ ಸರ್ದಾರ್ ಭಗತ್ ಸಿಂಗ್ ಬಲಿದಾನಗೈದ ದಿನದ ಅಂಗವಾಗಿ ಪಂಜಿನ ಮೆರವಣಿಗೆ ನಡೆಸಲಾಯಿತು ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ಯುವ ಮೋರ್ಚಾ ಅಧ್ಯಕ್ಷ ಅಭಿಷೇಕ್ ಪದಾಧಿಕಾರಿಗಳಾದ ರಣಜಿತ್ ಕುಮಾರ್ ಸದಾಶಿವ ಹರೀಶ್ ಮಧು ಅಶೋಕ್ ಚಂದ್ರಣ್ಣ ಮತ್ತಿತರರು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು