ಭಗತ್ ಸಿಂಗ್ ಹುತಾತ್ಮರಾಗಿ ಇಲ್ಲಿಗೆ 90 ವರ್ಷ ಪೂರೈಸುತ್ತದೆ ಈ ಹಿನ್ನೆಲೆಯಲ್ಲಿ ಭಗತ್ ಸಿಂಗ್ ಅವರ ದಿನವನ್ನು ಎಐಡಿವೈಓ-ಎಐಡಿಎಸ್ಓ-ಎಐಎಂಎಸ್ಎಸ್ ಸಂಘಟನೆಗಳು ಜಂಟಿಯಾಗಿ ಭಗತ್ ಸಿಂಗ್ ಹುತಾತ್ಮ ದಿನವನ್ನು ಚಿತ್ರದುರ್ಗದ ರೋಟರಿ ಶಾಲೆಯ ಮುಂಭಾಗದಲ್ಲಿರುವ ಭಗತ್ ಸಿಂಗ್ ಉದ್ಯಾನವನದಲ್ಲಿ ಪುಷ್ಪ ಮಾಲೆಯನ್ನು ಹಾಕುವ ಮುಖಾಂತರ ಆಚರಣೆ ಮಾಡಿದರು.