ಉಪಮುಖ್ಯಮಂತ್ರಿ ಲಕ್ಷಣ್ ಸವದಿ ನೇತೃತ್ವದಲ್ಲಿ ಅಥಣಿ ಮತ್ತು ಗದಗಿನ ಪಶು ವೈದ್ಯಕೀಯ ವಿವಿಗಳ ಆರ್ಥಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಸಚಿವ ಪ್ರಭುಚೌಹಣ್, ಸಚಿವ ಸಿ ಸಿ ಪಾಟೀಲ್, ಪಶು ವಿವಿಕುಪತಿ ಇತರರು ಇದ್ದಾರೆ.