ಕೋಲಾರ,ಮಾ.೨೩: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸೋಮವಾರ ಕೋಲಾರ ನಗರದ ಸರ್ವಜ್ಞ ಉದ್ಯಾನದಲ್ಲಿನಿವೃತ್ತ ಮುಖ್ಯಶಿಕ್ಷಕಿ ವಿಮಲಮ್ಮ ಅವರನ್ನು ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ರತ್ನಮ್ಮ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾರದಮ್ಮ, ಗೌರಮ್ಮ ಮತ್ತು ಪಾರ್ವತಮ್ಮ ಉಪಸ್ಥಿತರಿದ್ದರು.