19 ರಂದು ಬಜ್ಜೆಟ್ ಪೂರ್ವಭಾವಿ ಸಭೆ

ಸಿರವಾರ.ಜ14-ಸಿರವಾರ ಪಟ್ಟಣ ಪಂಚಾಯತಿಯ ೨೦೨೧-೨೦೨೨ ನೇ ಸಾಲಿನ ಆಯ- ವ್ಯಯ(ಬಜ್ಜೆಟ್) ತಯಾರಿಸ ಬೇಕಾಗಿರುವುದರಿಂದ ಪ.ಪಂ ಅಧ್ಯಕ್ಷೆ ಲತಾಗುರುನಾಥ ರೇಡ್ಡಿ ಅವರ ಅಧ್ಯಕ್ಷತೆಯಲ್ಲಿ ಇದೇ ತಿಂಗಳು೧೯ ರಂದು ಮಧ್ಯಾಹ್ನ ೧೨ ಗಂಟೆಗೆ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದೂ ಹಿರಿಯ ನಾಗರಿಕರು, ಸಂಘ ಸಂಸ್ಥೆಗಳ ಪದಾದಿಕಾರಿಗಳು, ನೊಂದಾಯಿತ ವಸತಿ ಕ್ಷೇಮಾಬಿವೃದ್ದಿ ಸಂಘಗಳು, ವರ್ತಕರು ಹಾಗೂ ಕೈಗಾರಿಕ ಸಂಘಗಳು, ಸಾರ್ವಜನಿಕರು ಸಭೆಗೆ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುಬೇಕೆಂದು ಮುಖ್ಯಾದಿಕಾರಿ ಕೆ. ಮುನಿಸ್ವಾಮಿ ತಿಳಿಸಿದ್ದಾರೆ.