ಸಿ.ವಿ. ರಾಮನ್‌ನಗರ ಕ್ಷೇತ್ರದ ಸರ್ವಜ್ಞ ನಗರ ವಾರ್ಡಿನಲ್ಲಿ ಕುಡಿಯುವ ನೀರಿಗಾಗಿ ಕೈಗೊಂಡಿರುವ ಕೊಳವೆ ಬಾವಿಗೆ ಶಾಸಕ ಎಸ್. ರಘು ಚಾಲನೆ ನೀಡಿದರು. ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸರ್ದಾರ್‌ಮಲ್ ಸುರಾನ, ಆರ್ಮುಗಂ, ಶ್ರೀಧರ್, ನಾರಾಯಣ ಸ್ವಾಮಿ ಇದ್ದಾರೆ.