ಬಿಇಎಂಎಲ್ ಉಳಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಭಾರತ ಭೂ ಚಲನ ಯಂತ್ರೋಪಕರಣಗಳ ಕಾರ್ಮಿಕರ ಸಂಘದ ಸದಸ್ಯರು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.