Pulikeshnagar MLA Akhanda Srinivasmurthys Padyathra To Solve the problem instantly by giving instructions to BWSSB,BESCOM,and BBMP engineers and officers, visited Kaverinagar and Shadabnagar of Pulikershnagar on 15.3.2021

ನಗರದ ಪುಲಿಕೇಶಿನಗರ ಕ್ಷೇತ್ರದ ಕಾವೇರಿನಗರ ಮತ್ತು ಶಾದಬ್‌ನಗರಗಳಿಗೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು ಬೆಸ್ಕಾಂ,ಬಿಬಿಎಂಪಿ ಬೆಂ,ನೀರುಸರಾಬರಾಜು ಮತ್ತು ಒಳಚರಂಡಿ ಇಲಾಖೆಯ ಇಂಜಿನಿಯರ್‍ಸ್ ಹಾಗೂ ಅಧಿಕಾರಿಗಳು ಇದ್ದಾರೆ.