ಮಂಡ್ಯ ಜಿ.ಪಂ.ನ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಫಾರ್ಮಸಿ ಅಧಿಕಾರಿಗಳ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ಆರೋಗ್ಯ ಇಲಾಖೆಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸುವುದರ ಜತೆಗೆ 6 ವರ್ಷ ಯಾವುದೇ ರಜೆ ಪಡೆಯದೆ ಸೇವೆ ಸಲ್ಲಿಸಿದ ಮೈಸೂರಿನ ಸುರೇಶ್‍ಬಾಬು ಅವರನ್ನು ಅಭಿನಂದಿಸಲಾಯಿತು. ಚಿತ್ರದಲ್ಲಿ ಅಧ್ಯಕ್ಷ ಡಾ. ಬಿ.ಎಸ್. ದೇಸಾಯಿ, ಎಚ್.ಎಸ್. ಗಿರೀಶ್, ಯು.ಎನ್. ವಿಜಯ್‍ಕುಮಾರ್, ಸತೀಶ್, ಮಂಜುನಾಥ್ ಇದ್ದಾರೆ.