ನಗರದ ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರಜಾ ಪರಿವರ್ತನಾ ವೇದಿಕೆ ಇಂದು ಹಮ್ಮಿಕೊಂಡಿದ್ದ “ಮೀಸಲಾತಿ ವಿವಾದ- ವಾಸ್ತವ ಸ್ಥಿತಿಗತಿಗಳು” ವಿಚಾರ ಸಂಕಿರಣದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗ ಮೋಹನ್ ದಾಸ್, ಅಧ್ಯಕ್ಷ ಬಿ. ಗೋಪಾಲ್, ರಾಜ್ಯ ಎಸ್.ಸಿ.,ಎಸ್.ಟಿ. ಸಮನ್ವಯ ಸಮಿತಿ ಅಧ್ಯಕ್ಷ ಸಿ. ಶಿವಶಂಕರ್, ಸಮಾಜ ಚಿಂತಕ ಡಾ. ರೋಷನ್ ಮುಲ್ಲಾ, ಉರಿಲಿಂಗ ಪೆದ್ದೆಮಠದ ಶ್ರಿ ಜ್ಞಾನಪ್ರಕಾಶ್ ಸ್ವಾಮೀಜಿ, ದಸಂಸ (ಸಮತಾವಾದ), ರಾಜ್ಯಾಧ್ಯಕ್ಷ ಹೆಚ್. ಮಾರಪ್ಪ, ಮತ್ತಿತರರು ಭಾಗವಹಿಸಿದ್ದರು.