18 ನೇ ವಾರ್ಡಿನ ಹಲವು ಮುಖಂಡರು ಬಿಜೆಪಿಗೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.24:  ನಗರದ 18ನೇ ವಾರ್ಡಿನ ಹಲವು ಮುಖಂಡರು ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ವಿವಿಧ  ಪಕ್ಷಗಳನ್ನು ತೊರೆದು  ಯುವ ಮುಖಂಡ
ಗಾಲಿ ಶ್ರವಣ್ ಕುಮಾರ್ ರೆಡ್ಡಿ , ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ  ಅಭಿವೃದ್ಧಿ ಹಾಗೂ ಬಡವರು ಶ್ರಮಿಕರ ವರ್ಗದವರ ಪರವಾಗಿರುವ ಬಿಜೆಪಿ ಪಕ್ಷಕ್ಕೆ ಸೇರಿದರು.   ಬಿ ಹೊನ್ನೂರಪ್ಪ, ಬಿ ಲಕ್ಷ್ಮಿ, ನಾರಾಯಣ, ಶೇಖರಪ್ಪ, ವಿನೋದ್, ಬಿ ಮಲ್ಲೇಶ್, ಬಿ ಮಲ್ಲಿ, ರಾಜಶೇಖರ, ಜಯರಾಮ್, ವೀರಯ್ಯ, ಶಿವು ,ನಾಯಕ್, ಗಜೇಂದ್ರ, ವಿಜ್ಞೇಶ್, ವಿನಯ್ ಕುಮಾರ್, ಹರಿಪ್ರಸಾದ್, ರಂಗನಾಯಕಲು, ಶರ್ಮಾಸ್ ವಲ್ಲಿ, ರಾಜ, ವಂಶಿ, ಶಂಕರ್, ಮಹೇಶ್, ಶ್ರೀನಿವಾಸಲು, ಹನುಮೇಶ್ ಸಮೀರ್, ನವಾಜ್, ಗಂಗಣ್ಣ, ಸುಂಕಣ್ಣ, ಹಾಗೂ ಹಲವು ಯುವಕರು ಪಕ್ಷಕ್ಕೆ ಸೇರ್ಪಡೆಯಾದರು.