168 ಕೊರೊನಾ ಪಾಸಿಟಿವ್ ಪತ್ತೆ: 03 ಸಾವು

ಕಲಬುರಗಿ:ಸೆ.22: ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 168 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , 03 ಸಾವು ಸಂಭವಿಸಿದೆ. ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 15898 ಪಾಸಿಟಿವ್ ಕೇಸ್ ಗಳಾದಂತಾಗಿದೆ.
417 ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈ ವರೆಗೆ 13459 ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.
2177 ಜನ ಸಕ್ರಿಯ ರೋ ಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒ ಟ್ಟು 03 ಸಾವು ಸಂಭವಿಸಿದೆ. ಇಂದು 03 ಸಾವಿನೊಂದಿಗೆ ಈ ವರೆಗೆ 262 ಜನರು ಸಾವಿಗೀಡಾದಂತಾಗಿದೆ .