160 ಕುಟುಂಬಗಳಿಗೆ ಫುಡ್ ಕಿಟ್…

ಗೌರಿಬಿದನೂರು ತಾಲ್ಲೂಕಿನ ಬೇವಿನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಇಂದಿರಾನಗರ ಹಾಗೂ ಚಿಕ್ಕಮಲ್ಲೇಕೆರೆ ನಿವಾಸಿಗಳಿಗೆ ಎಸಿಸಿ ಟ್ರಸ್ಟ್ ವತಿಯಿಂದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ನೇತೃತ್ವದಲ್ಲಿ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.