15ರ ಒಳಗೆ ಶೇ.70 ರಷ್ಟು ವ್ಯಾಕ್ಸಿನ್ ಗುರಿ ಸಾಧಿಸಲು ಸೂಚನೆ ಎಂ ಕುಮಾರಸ್ವಾಮಿ

ಸಂಜೆ ವಾಣಿ ವಾರ್ತೆ,
ಕೊಟ್ಟೂರು ಸೆ 0 8: ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನಡೆದ ಕೋವಿಡ್-19 ವ್ಯಾಕ್ಸಿನ್ ಹಾಕುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ವ್ಯಾಕ್ಸಿನ್ ಹಾಕಿಸುವಲ್ಲಿ ತಾಲೂಕಿನ ಪ್ರಗತಿ ನಿರೀಕ್ಷಿತ ಮಟ್ಟಕ್ಕೆ ತಲುಪಿರುವುದಿಲ್ಲ.  ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು  15ರ ಒಳಗೆ ಶೇ.70 ರಷ್ಟು ಗುರಿ ಸಾಧಿಸುವಂತೆ ಸಲಹೆ ನೀಡಿದರು.
ತಾಲೂಕಿನಲ್ಲಿ ಇಲ್ಲಿಯವರೆಗೆ ಶೇ.56 ರಷ್ಟು ಗುರಿಯನ್ನು ಸಾಧಿಸಲಾಗಿದೆ
ಡಾ|| ಷಣ್ಮುಖನಾಯ್ಕ , ಟಿ ಹೆಚ್ ಒ,ಡಾ|| ಬಧ್ಯಾನಾಯ್ಕ ವೈಧ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ, ಕೊಟ್ಟೂರು; ನಸರುಲ್ಲಾ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ,
ಅನುಷಾ ಪ.ಪಂ ಹೆಲ್ತ್ ಇನ್ಸ್ಪೆಕ್ಟರ್,