ತಿ.ನರಸೀಪುರ ಜಾತ್ಯಾತೀತ ಜನತಾದಳ ವರುಣಾ ವಿಧಾನ ಸಭಾ ಕ್ಷೇತ್ರದ ವತಿಯಿಂದ ಹೊರತಂದಿರುವ ನೂತನ ವರ್ಷದ ಕ್ಯಾಲೆಂಡರ್ ನ್ನು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಜೆ.ಪಿ ನಗರದ ತಮ್ಮ ನಿವಾಸದಲ್ಲಿ ಸೋಮವಾರ ಬಿಡುಗಡೆ ಮಾಡಿದರು. ವರುಣಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ತಾಯೂರು ಪ್ರಕಾಶ್, ವೈದ್ಯಕೀಯ ವಿಭಾಗದ ಡಾ.ಎಂ.ಎನ್. ರಮೇಶ್, ತಿ.ನರಸೀಪುರ ಕೃಷ್ಣ ಮೂರ್ತಿ, ಯಡದೊರೆ ಮಹೇಶ್ ಹಾಜರಿದ್ದರು