14 ಜನರಿಗೆ ಸೋಂಕು

ಕಲಬುರಗಿ ಜು 24 : ಜಿಲ್ಲೆಯಲ್ಲಿ ಶನಿವಾರ 14 ಜನರಿಗೆ ಕೋವಿಡ್ ಸೋಂಕು ತಗುಲಿದೆ. 5 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 882 ಜನ ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ನಾಗರಿಕರು ಮಾಸ್ಕ್ ಧರಿಸುವಂತೆ ಆರೊಗ್ಯ ಇಲಾಖೆ ಮನವಿ ಮಾಡಿದೆ.