14ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ  ಸಿದ್ದರಾಮಯ್ಯ  3.27 ಲಕ್ಷ ಕೋಟಿಯ ರೂ ಬೃಹತ್ ಗಾತ್ರದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ವಿಧಾನಸಭಾ ಚುನಾವಣೆಯ ಪೂರ್ವ ನೀಡಿದ್ದ ಗ್ಯಾರಂಟಿಗಳ ಬಗ್ಗೆ ಸುಮಾರು 60 ಸಾವಿರ ಕೋಟಿ ಬಜೆಟ್ ನಲ್ಲಿ ಕಾಯ್ದಿರಿಸುವ ಮೂಲಕ  ನುಡಿದಂತೆ ನಡೆದಿದ್ದಾರೆ. ಕಾಂಗ್ರೆಸ್ನ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಗೃಹಲಕ್ಷ್ಮಿ ಶಕ್ತಿ ಗೃಹಜೋತಿ ಯುವನಿಧಿ ಯೋಜನೆಗಳಿಗೆ ಬರಪೂರ ಹಣ ನಿಗದಿ ಮಾಡಿದ್ದಾರೆ. ಈ ಯೋಜನೆಗಳ ಜಾರಿ ಮೂಲಕ ರಾಜ್ಯದ ಶೇಕಡ 80ರಷ್ಟು ಜನರಿಗೆ ನೆರವು ನೀಡಿದ್ದಾರೆ.

 ಡಿ ಬಸವರಾಜ್ ಕೆಪಿಸಿಸಿ ವಕ್ತಾರರು ದಾವಣಗೆರೆ